28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿಯ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಕುಂಜಿಬೆಟ್ಟು ಇಲ್ಲಿ ಆಗಸ್ಟ್ 17 ರಂದು ಸೋಣ ತಿಂಗಳ ” ಹೂವಿನ ಪೂಜೆ ” ಹಾಗೂ ದೈವಗಳ ದರ್ಶನ ಸೇವೆ:

ಉಡುಪಿ: ಉಡುಪಿಯ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಕುಂಜಿಬೆಟ್ಟು ಇಲ್ಲಿ ಆಗಸ್ಟ್ 17 ರಂದು ಸೋಣ ತಿಂಗಳ ” ಹೂವಿನ ಪೂಜೆ ” ನಡೆಯಲಿದೆ. ಇದಲ್ಲದೆ ಆ ದಿನ ಸಂಜೆ 6 ರಿಂದ ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಹಾಗೂ ಕೊರಗಜ್ಜ ದೈವದ ದರ್ಶನ ಸೇವೆಯು ನಡೆಯಲಿರುವುದು.

ಈ ದೈವ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳನ್ನು , ತನು ಮನ ಧನ ಸಹಕಾರದೊಂದಿಗೆ ಭಾಗವಹಿಸಿ, ಶ್ರೀ ದೇವರ ಪುಣ್ಯ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಓಕುಡೆ ಕುಟುಂಬಸ್ಥರು, ಹಂಚಿನ ಮನೆತನಸ್ಥರು , ಗ್ರಾಮಸ್ಥರು ಹಾಗೂ ಊರಿನ ಹತ್ತು ಸಮಸ್ತರು ಅಪೇಕ್ಷಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ಈ ಕೆಳಗಿನ ಸಂಖ್ಯೆಗಳಿಗೆ ಕರೆಮಾಡಿ ವಿಚಾರಿಸುವಂತೆ ಕೋರಲಾಗಿದೆ.

7338086511

9900404173

9164044153

Related posts

ಬೆವರಿನ ಹನಿಗಳಿಂದ ಹೊಳೆಯುವ ಕಿರೀಟ: ಉಡುಪಿಯ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿಯ ಕಣ್ಣೀರ ಹಾದಿಯ ವಿಜಯಗಾಥೆ;

Voiceoftulunadu

ನವಿ ಮುಂಬಯಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವಂದೇ ಮಾತರಂ ಸಮೂಹ ಗಾನ ಹಾಗೂ ಮಾನವ ಸರಪಳಿ ಸಂಪನ್ನ;

Voiceoftulunadu

ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ :ಪರೀಕ್ಷೆ ಕಳೆದ 16 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪರೀಕ್ಷೆ ;

Voiceoftulunadu

Leave a Comment