September 5, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪೊಲ್ಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್‌ ವತಿಯಿಂದ ಕೊಡುಗೆ ;

ವರದಿ /ಚಿತ್ರ :ಈ ಮೀಡಿಯಾ

ಉಚ್ಚಿಲ: ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್ ವತಿಯಿಂದ ಉಚ್ಚಿಲ ಬಡಾ ಗ್ರಾಮದ ಪೊಲ್ಯದಲ್ಲಿರುವ ಅಂಗನವಾಡಿಯ 20 ವಿದ್ಯಾರ್ಥಿಗಳಿಗೆ ಉಚಿತ ವಿತರಿಸಲಾಯಿತು.

ಸಮವಸ್ತ್ರಕೊರ್ದಬ್ಬು ಟ್ರಸ್ಟ್ ನ ಅಧ್ಯಕ್ಷರಾದ ವಾಮನ ಸಾಲಿಯಾನ್, ಖಜಾಂಚಿ ರಮೇಶ್ ಉಚ್ಚಿಲ, ಸದಸ್ಯರಾದ ಜಗ್ಗು ಪಿ ಮಲ್ಲಾರ್, ಕೊರಗ ಬೆಳಪು, ಸುಂದರ್ ಗುಜ್ಜರಬೆಟ್ಟು, ಇವರು ಸಮವಸ್ತ್ರವಿತರಿಸಿದರು.

ಈ ಸಂದರ್ಭ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಪಂಚಾಯತ್‌ ಮಾಜಿ ಸದಸ್ಯರಾದ ಮಜೀದ್ ಹಸ್ಸನ್ ಬೀರಾಲಿ, ಅಂಗನವಾಡಿ ಅಧ್ಯಾಪಕಿ ಶ್ರೀಮತಿ ಪ್ರಮೀಳ ಎಸ್, ಸಹಾಯಕಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.

Related posts

26 ಲಕ್ಷದ ಕಾರ್ಪೊರೇಟ್ ಕೆಲಸ ಬೇಡವೆಂದು ನೆಮ್ಮದಿ ಆರಿಸಿಕೊಂಡ ಬೆಂಗಳೂರು ಯುವತಿ: ಮಾನಸಿಕ ಆರೋಗ್ಯಕ್ಕಾಗಿ ಯೋಗದ ಹಾದಿ ಹಿಡಿದ ಮುಕುಲಿತಾ!

voiceoftulunadu

ಕಂಬಳಕ್ಕೆ ವಿಶೇಷ ಸ್ಥಾನಮಾನ: ಸಿಎಂ ಡಿಕೆಶಿ ವಾರ್ಷಿಕ 5 ಕೋಟಿ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಭರವಸೆ ;

Voiceoftulunadu

ಉಡುಪಿಯ “ಸಂವಿಧಾನ ಅಂದು ಹಾಗೂ ಇಂದು” ಉಪನ್ಯಾಸಪ್ರಸಿದ್ಧ ಅಂಕಣ ಬರಹಗಾರ, ವಾಗ್ನಿ ರೋಹಿತ್ ಚಕ್ರತೀರ್ಥರಿಂದ ಉಪನ್ಯಾಸ;

Voiceoftulunadu

Leave a Comment