November 5, 2026
Uncategorizedಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಮುಂಬೈ ಇದರ ವಾರ್ಷಿಕ. ಮಹಾಸಭೆ : ಸೊಸೈಟಿಯ ಅಧ್ಯಕ್ಷರಾದ ಉಲ್ತೂರು ಮೋಹನದಾಸ್ ಶೆಟ್ಟಿ ಯವರ ಅಧ್ಯಕ್ಷತೆ ;

ಮುಂಬೈ : ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಮುಂಬೈ ಇದರ ವಾರ್ಷಿಕ. ಮಹಾಸಭೆಯು ಮಾತೃಭೂಮಿಯ ಅಧ್ಯಕ್ಷರಾದ ಉಲ್ತೂರ್ ಮೋಹನ್ ದಾಸ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಈ ಸಂಧರ್ಭ ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿ , ಬಂಟ್ಸ್ ಅಸೋಸಿಎಶೆನ್ ನ ಅಧ್ಯಕ್ಷ ಶ್ರೀ ಡಿ .ಕೆ .ಶೆಟ್ಟಿ,, ಶ್ರೀ ಕೆ ಡಿ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ , ಶ್ರೀ ಮಹೇಶ್ ಎಸ್ ಶೆಟ್ಟಿ (ಬಾಬಾ), ಡಾ . ಆರ್ ಕೆ ಶೆಟ್ಟಿ, ಶ್ರೀ ಕಿಶೋರ್ ಕುಮಾರ್ ಕುತ್ಯಾರು ,ಮುಂಡ್ಕೂರು ರತ್ನಾಕರ ಶೆಟ್ಟಿ,ಸಿ ಎ ಹರೀಶ್ ಶೆಟ್ಟಿ, ಸಿ ಎ ಜಗದೀಶ್ ಶೆಟ್ಟಿ, ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ, ಒಕ್ಕೂಟದ ಯುವ ವಿಭಾಗ ಕಾರ್ಯಾಧ್ಯಕ್ಷ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ , ಶ್ರೀಮತಿ ಸುನಂದಾ ಡಿ ಶೆಟ್ಟಿ, ಶ್ರೀ ಸಂತೋಷ್ ಜವಾಂದಲ್, ಉಪಸ್ಥಿತರಿದ್ದರು

Related posts

ಅ. 24: ರಾಜಾಂಗಣದಲ್ಲಿ ಮೋಹನಾಮೃತ 75, ಸನ್ಮಾನ, ಅಭಿನಂದನೆ : ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈಯವರಿಗೆ ಸನ್ಮಾನ ;

Voiceoftulunadu

ಮಂಗಳೂರಿನ ಮಹೇಶ್ ಮೋಟರ್ಸ್ ಮಹೇಶ್ ಶೇಕ ವಿಧಿವಶ;

Voiceoftulunadu

ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಕಡತಗಳ ಪರಿಶೀಲನೆ ;

Voiceoftulunadu

Leave a Comment