28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಅಗರಿ ಎಂಟರ್‌ಪ್ರೈಸಸ್ ಹಬ್ಬಹಬ್ಬಗಳ ಉತ್ಸವದ 10ನೇ ಹಂತದ 8ನೇ ಡ್ರಾ ಕಾರ್ಯಕ್ರಮ;

ಮೂಡುಬಿದಿರೆ: ಅಗರಿ ಎಂಟರ್ ಪ್ರೈಸಸ್ ಅಗರಿ ಹಬ್ಬಹಬ್ಬಗಳ ಉತ್ಸವದ 10ನೇ ಹಂತದ 8ನೇ ಡ್ರಾ ಕಾರ್ಯ ಕ್ರಮ ಮೂಡುಬಿದಿರೆ ಗಾಂಧಿನಗರದಲ್ಲಿ ಜು.20ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿರೂಪ ಸ್ಟುಡಿಯೋ ಶಿರ್ತಾಡಿಯ ಹರೀಶ್ ದೇವಾಡಿಗ, ಅಶ್ವಥಪುರ ದೇವಸ್ಥಾನದ ಆಡಳಿತದಾ ರ ರಘುನಾಥ ಭಟ್, ಶಾಂತಿ ಪ್ಲವರ್ಸ್ ಮೂಡಬಿದಿರೆಯ ಮಾಲಕ ಲಯನ್ ರೋಹನ್ ಆಲ್ವಾರಿಸ್, ಇರ್ವತ್ತೂರು ಬಂಟ್ವಾಳದ ಸಮಾಜ ಸೇವಕ ಅಬ್ದುಲ್ ರಹಿಮಾನ್, ಆರ್.ಕೆ. ನ್ಯೂಸ್ ಬೆಳುವಾಯಿಯ ರಾಜ್ ಕುಮಾ‌ರ್,. ಯುರೇಕ ಫೋರ್ಟ್ಸ್ ಸರ್ವೀಸ್ ಮೂಡಬಿದಿರೆ ನವೀನ್ ಸುವರ್ಣ, ಈಗಲ್ ಸೋಲಾರ್ ಸಿದ್ದಕಟ್ಟೆಯ ಡಿಸ್ಟ್ರಿಬ್ಯೂಟರ್ ಶ್ರೀನಿವಾಸ್ ಗೌಡ, ಕಡಂದಲೆ ನಿವೃತ್ತ ಮುಖ್ಯೋ ಪಾಧ್ಯಾಯ ತುಕ್ರಪ್ಪ ಕೆಂಬಾರೆ, ವೈಬ್ರೆಂಟ್ ಮೂಡಬಿದಿರೆ ನಿರ್ದೇಶಕರು ಹಾಗೂ ಟ್ರಸ್ಟಿ ಚಂದ್ರಶೇಖರ್ ರಾಜೇ ಅರಸ್,ವಿ ಹುಲ್ಲೆ ಫ್ಯಾಶನ್ಸ್ ಮೂಡಬಿದಿರೆಯ ಸಂದೀಪ್ ಜೈನ್ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಅಗರಿ ಎಂಟರ್‌ ಎಂಟರ್‌ಪ್ರೈಸಸ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು.ಕಳೆದ ಡ್ರಾ ಕಾರ್ಯಕ್ರಮದ ಅಗರಿ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು.8ನೇ ಡ್ರಾ ಕಾರ್ಯಕ್ರಮವು ಗಣ್ಯರ ಉಪ ಸ್ಥಿತಿಯಲ್ಲಿ ನೆರವೇರಿತು.

ಝಡಿ ಯಾಕ್ ಮಿಕ್ಸಿಯ ಹತ್ತನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಝಡಿಯಾಕ್ ಎಕ್ಸ್ ಬಿಡುಗಡೆ ಮಿಕ್ರಿಯನ್ನುಮಾಡಲಾಯಿತು.ಪ್ರೀತಿ ಕಂಪೆನಿಯ ಹಿರಿಯ ಸೇಲ್ಸ್ ಅಧಿಕಾರಿ ಹರೀಶ್, ಮೂಡಬಿದಿರೆ ಶಾಖೆಯ ಸಂಚಾಲಕ ಅಗರಿ ವಾದಿರಾಜ ರಾವ್, ಆಗರಿ ಅಭಿನೀತ್ ರಾವ್ ಹಾಗೂ ಮ್ಯಾನೇಜರ್ ಸುಭಾಷ್ ಹಾಗೂ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದರು.

Related posts

ಹೆಜಮಾಡಿ-ಪಡುಬಿದ್ರಿ ಟೋಲ್ ಸಮಸ್ಯೆ: ರಾಜ್ಯ ಸರ್ಕಾರದ ಗಮನಕ್ಕೆ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗದಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಗೆ ಮನವಿ;

Voiceoftulunadu

ಕಾಪು ಶ್ರೀ ಹಳೆ ಮಾರಿಯಮ್ಮಸಭಾಭವನದಲ್ಲಿ ನಡೆಯಲಿರುವ ಸ್ಪರ್ಧೆ.ಕಾಪುವಿನಲ್ಲಿ ಆ. 9ರಂದು ಯುವವಾಹಿನಿ ಟ್ರೋಫಿ ಚೆಸ್ ಪಂದ್ಯಾವಳಿ;

Voiceoftulunadu

‘ಹಿಂದೂ ರಾಷ್ಟ್ರ’ ಅಂದ್ರೆ ಮುಸ್ಲಿಮರನ್ನ ಹೊರಹಾಕೋದಲ್ಲ, ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಭಾಗವತ್;

Voiceoftulunadu

Leave a Comment