28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಫುಡ್ ಕಾರ್ನರ್ರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಾರಕೂರು : ಜುಲೈ 25 – 26 ಪ್ರಪ್ರಥಮ ಹಲಸು ಮೇಳರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ಘಟಕ, ಬೆನಕ ಇವೆಂಟ್ಸ್ ಉಡುಪಿಗೆ ಬನ್ನಿ ಸಹಯೋಗ;

ಬಾರಕೂರು: ರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತುನಿರ್ವಹಣಾ ಘಟಕ ಬಾರಕೂರು, ನಮ್ಮೂರು ಬಾರಕೂರು, ಬೆನಕ ಇವೆಂಟ್ಸ್ ಕುಂದಾಪುರ ಹಾಗೂ ಉಡುಪಿಗೆ ಬನ್ನಿ ಸಂಯುಕ್ತ ಆಶ್ರಯದಲ್ಲಿ ಬಾರಕೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ಜುಲೈ 25 ಶನಿವಾರ ಹಾಗೂ ಜುಲೈ 26 ಭಾನುವಾರ ಬಾರಕೂರಿನ ರಥಬೀದಿಯ ರಾಮಮಂದಿರದಲ್ಲಿ ನಡೆಯಲಿದೆ.

ಎರಡೂ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಹಲಸು ಮೇಳದಲ್ಲಿ ಬಗೆ ಬಗೆಯ ಹಲಸಿನಖಾದ್ಯಗಳು, ಹೋಳಿಗೆ, ಜಿಲೇಬಿ, ಹಲಸು ಫುಡ್ ಸ್ಟಾಲ್ ಲೈವ್ ಕೌಂಟರ್ ಸಹಿತ ಇನ್ನಿತರ ಸ್ಟಾಲ್ ಗಳು ಇರಲಿವೆ.

ವಿಶೇಷ ಆಕರ್ಷಣೆಯಾಗಿ ಸೆಲ್ವಿ ಸ್ಟ್ಯಾಂಡ್ ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೂ ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸಾಬೂನು ಉಚಿತವಾಗಿ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ದೈವಾರಾಧಕರಿಗೆ ನೆರವು ಅಗತ್ಯ: ಶ್ರೀ ರಮಾನಂದ ಗುರೂಜಿ ಉಡುಪಿ;

Voiceoftulunadu

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು ‘ಗರ್ಭಕಂಠ ಕ್ಯಾನ್ಸರ್ ಲಸಿಕೆ’ ಪಡೆಯುವುದು ಕಡ್ಡಾಯ! ;

Voiceoftulunadu

ಪಡುಬಿದ್ರಿ ಬಂಟರ ಸಂಘದ ಆಯೋಜನೆಯಲ್ಲಿ “ಪಡ್ಡೆದ್ರ ಬಂಟೆರ್ನ ಕೆಸರ್ದ ಗೊಬ್ಬು”:ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ;

Voiceoftulunadu

Leave a Comment