September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಶಿರ್ಲಾಲು: ಭಾರತೀಯ ಜೈನ್ ಮಿಲನ್ ವತಿಯಿಂದ ಆಹಾರೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ ;

ವರದಿ/ ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಭಾರತೀಯ ಜೈನ್ ಮಿಲನ್, ಶಿರ್ಲಾಲು ಮತ್ತು ಶ್ರೀ ಅನಂತಮತಿ ಮಹಿಳಾ ಸಂಘ ಶಿರ್ಲಾಲು ಇವರ ನೇತೃತ್ವದಲ್ಲಿ ಆಹಾರೋತ್ಸವ 2026 ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಕುಮಾರ್ ಜೈನ್ ಮತ್ತು ಮಲ್ಲಿಕಾ ಜಯಪಾಲ್ ಜೈನ್ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ಭಾರತೀಯ ಜೈನ್ ಮಿಲನ್ ವಲಯ – 8, ನಿರ್ದೇಶಕರು ಪ್ರಭಾತ್ ಕುಮಾರ್ ಜೈನ್ ಕಾರ್ಕಳ, ಅನಂತರಾಜ್ ಪೂವಣಿ. ಸನತ್ ಕುಮಾರ್ ಜೈನ್, ನಮಿರಾಜ ಜೈನ್, ನಿರಂಜನ ಕಡಂಬ ಶಾಂತಿರಾಜ್ ಜೈನ್, ಸುದರ್ಶನ್ ಜೈನ್, ಶ್ರೀಕಾಂತ ಇಂದ್ರ, ವಿನಂತಿ ಆರ್ ಪೂವಣಿ, ಇವರು ಅತಿಥಿಗಳಾಗಿ ಭಾಗವಹಿಸಿದ್ದರು.

ಶೀತಲ್ ಕುಮಾರ್ ಜೈನ್ ಸ್ವಾಗತಿಸಿದರು, ನೀತು ರತ್ನರಾಜ ಜೈನ್ ವಂದನಾರ್ಪಣೆ ಸಲ್ಲಿಸಿದರು, ಪ್ರಜ್ವಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು

Related posts

ಯುಎಇಯಲ್ಲಿ 30ನೇ ವರ್ಷಕ್ಕೆ ಕಾಲಿಟ್ಟ ತುಂಬೆ ಗ್ರೂಪ್;

Voiceoftulunadu

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್‌: ಸೈಬರ್ ಪೊಲೀಸರಿಗೆ ದೂರು ‘ಜಲಗಾರ ಯೂನಿವರ್ಸಿಟಿ‘ ಹೆಸರಿನ ನಕಲಿ ಖಾತೆಯಿಂದ ಮೆಸೇಜ್

voiceoftulunadu

ಉಡುಪಿ ಪೊಲೀಸರಿಂದ ರೌಡಿ ಶೀಟರ್ಗಳಾದ ಮನೋಜ್ ಕೋಡಿಕೆರೆ ಹಾಗೂ ಚೇತು ಪಡಿಲ್ ಸೆರೆ;

voiceoftulunadu

Leave a Comment