ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ’ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ಮಹಾ ಅಭಿಯಾನಕ್ಕೆ ಚಾಲನೆ ;
ವರದಿ /ಚಿತ್ರ: ಈ ಮೀಡಿಯಾ (ಕಾಪು: ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ‘ಮಾತೃಕಾ ಶಕ್ತಿ ಪೂಜೆ’ಧಾರ್ಮಿಕ ಕಾರ್ಯಕ್ರಮ ಸೆ. 24...
