ನಿಟ್ಟೆ ವಿ.ವಿ ಇನ್‌ಕ್ಯುಬೇಶನ್ ಸೆಂಟರ್‌ನ ನವೋದ್ಯಮಿಗಳಿಗೆ ರಾಷ್ಟ್ರೀಯ ಗೌರವ;
ವರದಿ/ ಚಿತ್ರ: ದಿತೇಶ್ ಪೂಜಾರಿ ಮಂಗಳೂರು ಮಂಗಳೂರು: ನಿಟ್ಟೆ ವಿದ್ಯಾಸಂಸ್ಥೆಯ ಪ್ರೋತ್ಸಾಹದೊಂದಿಗೆ ಅಟಲ್ ಇನೊವೇಶನ್ ಮಿಶನ್ (ಎಐಎಂ) ನೀತಿ ಆಯೋಗದ ಸಹಭಾಗಿತ್ವದಲ್ಲಿ ಸ್ಥಾಪಿತ ವಾಗಿರುವ ಹಾಗೂ ನಿಟ್ಟೆ ವಿಶ್ವವಿದ್ಯಾ ಲಯದ ನಿಟ್ಟೆ ಮಹಾಲಿಂಗ ಅಡ್ಯಂ...
