ನವೆಂಬರ್ ತಿಂಗಳಿನಲ್ಲಿ “ಗಾಡ್ ಪ್ರಾಮಿಸ್” ಚಲನಚಿತ್ರ ತೆರೆಗೆ ಬರಲು ಸಿದ್ಧತೆ;
ಬೆಂಗಳೂರು/ಮಂಗಳೂರು : ನವೆಂಬರ್ನಲ್ಲಿ ‘ಗಾಡ್ ಪ್ರಾಮಿಸ್’ಸೂಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಗಾಡ್ ಪ್ರಾಮಿಸ್’ ಚಿತ್ರ ನವೆಂಬರ್ನಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಸದ್ಯ ಚಿತ್ರೀಕರಣ ನಂತರದ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆ...
