November 5, 2026

Author : Voiceoftulunadu

933 Posts - 0 Comments
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಪೊಳಲಿ: ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣಕ್ಕೆ ಸಿದ್ಧತೆ;

Voiceoftulunadu
ವರದಿ/ ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಫಲ್ಗುಣಿ ನದಿ ತಟದ ಪಡ್ಯಾಪುವಿನ 15 ಎಕರೆ ಪ್ರದೇಶದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಗೋಶಾಲೆ ನಿರ್ಮಿಸಲು...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಬಿ.ಸಿ.ರೋಡ್ :ಕಲಾನಿಕೇತನದ ‘ರಜತ ಕಲಾಯಾನ’ ಸಮಾರೋಪ. ಭರತನಾಟ್ಯದಿಂದ ಸಂಸ್ಕಾರ ಸಂವರ್ಧನೆ, ರಾಷ್ಟ್ರಪ್ರಜ್ಞೆಯ ಜಾಗೃತಿ: ಎಡನೀರು ಶ್ರೀ ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಿ.ಸಿ.ರೋಡ್: ಭರತನಾಟ್ಯವು ಕೇವಲ ನೃತ್ಯಕಲೆಯಲ್ಲ; ಸಂಸ್ಕಾರ, ಶಿಸ್ತು ಹಾಗೂ ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸುವುದರ ಜತೆಗೆ ದೈಹಿಕ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬದ ಸಂಭ್ರಮಕ್ಕೆ ವಿಶೇಷ ತಯಾರಿ ;

Voiceoftulunadu
ಬೆಂಗಳೂರು : ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಅಕ್ಟೋಬರ್ 25ರಂದು ನಡೆಯುವ ಹುಟ್ಟು ಹಬ್ಬವನ್ನು ಅವರ ಹುಟ್ಟೂರು ಮೂಲ್ಕಿ ಸಹಿತ ಬೆಂಗಳೂರಿನಲ್ಲಿ ಸ್ವಾಮೀಜಿಯವರ ಸೇವಾಶ್ರಮದ ಮೂಲಕ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ತುಳುನಾಡ ಹೆಮ್ಮೆಯ ಸಾಧಕರ ಹಾದಿ : ಕಷ್ಟಗಳ ಕಡಲ ಗೆದ್ದು ಮಾನವೀಯತೆಯ ದೀವಿಗೆ ಬೆಳಗಿದ ಮಹಾನ್ ಸಾಧಕ: ಡಾ. ಕೆ. ಪ್ರಕಾಶ್ ಶೆಟ್ಟಿ ;

Voiceoftulunadu
ಬರಹ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ ಕೃಪೆ: ಎಸ್ ಕೆ ಶೆಟ್ಟಿ ವಾಯ್ಸ್ ಆಫ್ ತುಳುನಾಡು ವಿಶೇಷ ಅಂಕಣ : ಜೀವನವೆಂದರೆ ಬರಿ ಉಸಿರಾಡುವುದಷ್ಟೇ ಅಲ್ಲ; ನೂರಾರು ಮುಖಗಳಲ್ಲಿ ಮುಗುಳ್ನಗೆ ಅರಳಿಸುವುದು, ಬಿದ್ದವರಿಗೆ ಹೆಗಲಾಗಿ...
Uncategorizedಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಕೇಂದ್ರ ಸರ್ಕಾರದಿಂದ ಹೊಸ ‘ಸಿಮ್ ಬೈಂಡಿಂಗ್’ ನಿಯಮ ಜಾರಿ ;

Voiceoftulunadu
ಕೃಪೆ : ಪಿಂಗಾರ ನವದೆಹಲಿ, ಅಕ್ಟೋಬರ್ 23: ವಾಟ್ಸಾಪ್ (WhatsApp) ಮತ್ತು ಟೆಲಿಗ್ರಾಮ್ (Telegram) ಬಳಕೆದಾರರಿಗೆ ಇದು ಮಹತ್ವದ ಅಪ್‌ಡೇಟ್ ಆಗಿದೆ. ಈ ಹಿಂದೆ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ ಹಾಕದಿದ್ದರೂ, ಈ ಆ್ಯಪ್‌ಗಳನ್ನು ಇನ್‌ಸ್ಟಾಲ್...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ಸಿಎ ಗೋಪಾಲಕೃಷ್ಣ ಭಟ್ ‘ಅತ್ಯುತ್ತಮ ಅಡ್ಮಿನಿಸ್ಟೇಷನ್‌ ಪ್ರಶಸ್ತಿ’ ಸ್ವೀಕರಿಸಿದ ಭಟ್ ;

Voiceoftulunadu
ವರದಿ / ಚಿತ್ರ : ಈ ಮೀಡಿಯಾ ಉಡುಪಿ : “ಶಿಕ್ಷಕನಾಗಿ ನಿರಂತರವಾಗಿ ಕಲಿಯುತ್ತಾ, ಕಲಿತದ್ದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ದೊರೆತ ಈ ಗೌರವವು ಸಾಧನೆಗೆ ಸಿಕ್ಕ ಪ್ರಶಸ್ತಿಗಿಂತಲೂ ಹೆಚ್ಚಾಗಿ,...
Uncategorizedಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪೂರ್ಣಿಮಾ ಜನಾರ್ದನ್ ರವರ ಅಂಚೆ ಚೀಟಿ ಪ್ರದರ್ಶನ, ಉದ್ಘಾಟನೆ : ಕೊಡವೂರಿನ ಭಾಮಾ ಫಿಲಾಟಲಿ ಗ್ಯಾಲರಿಯಲ್ಲಿ “ಆಧ್ಯಾತ್ಮಿಕ – ಸಾಂಸ್ಕೃತಿಕ ಫಿಲಾಟಲಿ ಪಯಣ” ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಕೊಡವೂರು: ಭಾರತೀಯ ಅಂಚೆ ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ತಾಲೂಕು ಪರಿಷತ್ ಉಡುಪಿ ಘಟಕ ಇದರ ಸಹಯೋಗದೊಂದಿಗೆ ಬನ್ನಂಜೆ ಉಪ...
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ : ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu
ವರದಿ/ ಚಿತ್ರ ::ಈ ಮೀಡಿಯಾ ಹೆಜಮಾಡಿ : ಸಮಾಜಮುಖಿ ಸೇವೆ,ಆರೋಗ್ಯ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉದ್ದೇಶದಿಂದ ಉತ್ತೇಜಿಸುವ ಆರಂಭಗೊಂಡ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೆಜಮಾಡಿ...
Uncategorizedಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ: ₹110 ಕೋಟಿ ನೂತನ ಜಿಲ್ಲಾ ಆಸ್ಪತ್ರೆಗೆ ಹಳೆಯ ಪರಿಕರ ವರ್ಗಾವಣೆ ವಿರೋಧ – ತುಳುನಾಡ ರಕ್ಷಣಾ ವೇದಿಕೆಯಿಂದ ಮನವಿ ;

Voiceoftulunadu
ವರದಿ/ ಚಿತ್ರ: ವಿನೋದ್ ಶೆಟ್ಟಿ ಉಡುಪಿ ಉಡುಪಿ : ಉಡುಪಿಯ ಅಜ್ಜರಕಾಡಿನಲ್ಲಿ ₹110 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 250 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆಗೆ ಹಳೆಯ ವೈದ್ಯಕೀಯ ಪರಿಕರಗಳನ್ನು ವರ್ಗಾಯಿಸುವ ನಿರ್ಧಾರವನ್ನು ಕೈಬಿಟ್ಟು, ಎಲ್ಲಾ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಕೊಂಡೆವೂರು ಮಠದಲ್ಲಿ ಸಂಭ್ರಮದ ನವರಾತ್ಯುತ್ಸವ ಸಂಪನ್ನ : ಸಮಾಜದಲ್ಲಿ ಧರ್ಮಶ್ರದ್ಧೆ ಶಾಂತಿ-ಸಾಮರಸ್ಯ ವೃದ್ಧಿಸಲಿ: ಕೊಂಡೆವೂರುಶ್ರೀ ;

Voiceoftulunadu
ವರದಿ/ ಚಿತ್ರ: ರೋನ್ಸ್ ಬಂಟ್ವಾಳ್ ಮುಂಬಯಿ / ಕಾಸರಗೋಡು : ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಠದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವವು ವಿಜಯದಶಮಿ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು...