ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ನಿಂದ ವಾರ್ಷಿಕ ಸಾಧನಾ ಪ್ರಶಸ್ತಿ ಪ್ರದಾನ : ಪ್ರತಿಯೊಂದು ಪ್ರಶಸ್ತಿಯ ಹಿಂದೆ ಕಠಿಣ ಪರಿಶ್ರಮ ಮತ್ತು ತ್ಯಾಗವಿದೆ: ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜಾ;
ವರದಿ /ಚಿತ್ರ: ರೋನ್ಸ್ ಬಂಟ್ವಾಳ್ ಮುಂಬೈ : “ಶ್ರೇಷ್ಠತೆ, ಉದ್ಯಮಶೀಲತೆ, ಪರಿಶ್ರಮ ಹಾಗೂ ಸಾಧನೆಯನ್ನು ಗುರುತಿಸಲು ನಾವು ಇಂದು ಒಂದೆಡೆ ಸೇರಿದ್ದೇವೆ. ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಶಸ್ತಿ ಎನ್ನುವುದು ಕೇವಲ...
