ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯಿಂದ ಹಳೆಯಂಗಡಿಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳದ ಕುರಿತಾದ ಸಭೆ ;
ಹಳೆಯಂಗಡಿ /ಮೂಲ್ಕಿ : ದಿನಾಂಕ 26-12-2026 ರಂದು ಜರಗುವ ಮುಲ್ಕಿ ಸೀಮೆ ಅರಸು ಕಂಬಳದ ಕುರಿತು ಸಮಿತಿಯ ಸಭೆಯು ದಿನಾಂಕ 6-9-2026 ರ ಆದಿತ್ಯವಾರ ಸಂಜೆ 4 ಗಂಟೆಗೆ ಕೋಸ್ಟಲ್ ಸಭಾಂಗಣ ಹಳೆಯಂಗಡಿಯಲ್ಲಿ ಜರಗಿತು....
