ಕಾಪುವಿನ ಸುಭಾಷ್ ನಗರದಲ್ಲಿ ಕೊಬ್ಬರಿ ಘಟಕಕ್ಕೆ ಬೆಂಕಿ.ಲಕ್ಷಾಂತರ ರೂಪಾಯಿ ನಷ್ಠ ;
ವರದಿ/ ಚಿತ್ರ :ಈ ಮೀಡಿಯಾ ಕಾಪು : ಕೊಬ್ಬರಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದ ಘಟನೆ ಶನಿವಾರ ಬೆಳಗ್ಗಿನ ಜಾವ ಘಟಿಸಿದೆ.ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,...
