ಫಾದರ್ ಮುಲ್ಲರ್ ಸಂಸ್ಥೆಯ ಪ್ರತಿಷ್ಠಿತ ‘ಡಾ|ಸಂಜೀವ್ ರೈ ಅತ್ಯುತ್ತಮ ಸಂಶೋಧಕ’ ಪ್ರಶಸ್ತಿ ಮುಡಿಗೇರಿಸಿಕೊಂಡ ರೆನೋಯ್ ಆಂಟನಿ ಒಲಿವೆರಾ
ವರದಿ /ಚಿತ್ರ: ರೋನ್ಸ್ ಬಂಟ್ವಾಳ ಮುಂಬೈ, ಜು.22: ಪದವಿ ಹಂತದ ಸಂಶೋಧನೆಯ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುವ ಗಮನಾರ್ಹ ಸಾಧನೆಯೊಂದರಲ್ಲಿ, ಮಂಗಳೂರು ಅಲ್ಲಿನ ಫಾದರ್ ಮುಲ್ಲರ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜ್‌ನ ನರವಿಜ್ಞಾನ ತಂತ್ರಜ್ಞಾನ...
