ಅಕ್ಟೋಬರ್ 31ಕ್ಕೆ ಕಡೇಶ್ವಾಲ್ಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ನೂತನ ಧ್ವಜಸ್ತಂಭದ ಮರ ತರುವ ಭವ್ಯ ಶೋಭಾಯಾತ್ರೆ ;
ವರದಿ /ಚಿತ್ರ: ಸುರೇಶ್ ಬಾಬು ಮಾಣಿ ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಮೊಗರ್ನಾಡು ಸಾವಿರ ಸೀಮೆಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶ್ವಾಲ್ಯ ಇದರ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ, ನೂತನ...
