ಮಂಗಳೂರು ದಸರಾ ಸಂಭ್ರಮದ “ಪಿಲಿ ನಲಿಕೆ ” ಕಾರ್ಯಕ್ರಮದಲ್ಲಿ ದಲ್ಲಿ ‘ದಿ ಗ್ರೇಟ್ ಖಲಿ’ ದರ್ಬಾರ್, ತುಳುನಾಡ ಹುಲಿ ಕುಣಿತಕ್ಕೆ ಎಲ್ಲರೂ ಫಿದಾ! ;
ಮಂಗಳೂರು : ಮಂಗಳೂರು ದಸರಾ ಸಂಭ್ರಮದ ಪಿಲಿನಲಿಕೆ ಸೀಸನ್ 11 ಕಾರ್ಯಕ್ರಮದಲ್ಲಿ ಜಗದ್ಪ್ರಸಿದ್ಧ ರೆಸ್ಲೆರ್ ಆದ ದಿ ಗ್ರೇಟ್ ಖಲಿ ಅವರು ಅನಿರೀಕ್ಷಿತ ಭೇಟಿ ನೀಡಿ ತುಳುವಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಪಿಲಿನಲಿಕೆ...
