ರಂಗಸ್ಥಳದಲ್ಲಿ ಅರಳಿದ ಮಾತೃತ್ವದ ಶಕ್ತಿ: 9 ತಿಂಗಳ ಗರ್ಭಿಣಿಯಾಗಿ ಕಯಾದು ಪಾತ್ರದಲ್ಲಿ ಮಿಂಚಿದ ಯಕ್ಷಸಾಧಕಿ ದಿಶಾ ಸಿ. ಶೆಟ್ಟಿ ;
ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ ಮಂಗಳೂರು / ಸುರತ್ಕಲ್ :ಯಕ್ಷಗಾನ ಎಂದರೆ ಗಂಡುಕಲೆ. ಹಗಲು-ರಾತ್ರಿ ಕುಣಿದು, ಅಬ್ಬರದ ಮಾತು, ಭಾರದ ವೇಷ… ಇದು ಗಂಡಸರಿಗಷ್ಟೇ ಸಾಧ್ಯ ಎಂಬ ಮಾತಿತ್ತು. ಆದರೆ ಕಾಲ ಬದಲಾದಂತೆ...
