ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್, ಕಂಪ್ಯೂಟರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ವರದಿ ;
ವರದಿ /ಚಿತ್ರ:ಈ ಮೀಡಿಯಾ ಉಡುಪಿ: ನಾವು ಬುರ್ಜ್ ಖಲೀಫಾವನ್ನು ನೋಡಿದಾಗ ಅದರ ಅದ್ಭುತ ಎತ್ತರ, ಆಕರ್ಷಕ ವಾಸ್ತುಶಿಲ್ಪ, ಮಿನುಗುವ ಬೆಳಕುಗಳು, ವಿಶಿಷ್ಟ ವಿನ್ಯಾಸ ಹಾಗೂ ಆಕಾಶ ಮುಟ್ಟುವ ಶಿಖರವನ್ನು ನೋಡಿ ಮಂತ್ರಮುಗ್ಧರಾಗುತ್ತೇವೆ. ನಮ್ಮ ಗಮನವನ್ನು...
