ಯುವಜನೋತ್ಸವ 2026 : ವೈಕುಂಠ ಬಾಳಿಗ ಕಾಲೇಜಿನ ಆತ್ಮಿಕಾ ಶ್ರಿಯಾನ್, ಮಾರ್ಕಸ್ ಗೆ ಬಹುಮಾನಮಹಾವಿದ್ಯಾಲಯದ ಆಡಳಿತ ಮಂಡಳಿಯಿಂದ ಅಭಿನಂದನೆ;
ವರದಿ / ಚಿತ್ರ : ಈ ಮೀಡಿಯಾ ಉಡುಪಿ: ಕರ್ನಾಟಕ ರಾಜ್ಯ ಸರ್ಕಾರ, ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ...
