ದರ್ಪಣ ಮಹಿಳಾ ಪಿಲಿ ತಂಡದಿಂದ ಕ್ಯಾನ್ಸರ್ ಪೀಡಿತ ಎರಡು ಮಕ್ಕಳಿಗೆ ಸಹಾಯ ಹಸ್ತ : ಚಿಕಿತ್ಸೆ ಯಲ್ಲಿರುವ ಇಬ್ಬರು ಮಕ್ಕಳಿಗೆ ತಲಾ ₹1.50 ಲಕ್ಷ ಚಿಕಿತ್ಸಾ ನೆರವು ;
ವರದಿ/ ಚಿತ್ರ: ಈ ಮೀಡಿಯಾ ಮಣಿಪಾಲ: ದರ್ಪಣ ಮಹಿಳಾ ಪಿಲಿ ತಂಡದ ವತಿಯಿಂದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ (Department of Paediatric Oncology)...
