ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬೆಲ್ಮಣ್ ವಲಯದಿಂದ ಸಾಮೂಹಿಕ ವರಮಹಾಲಕ್ಷ್ಮಿಪೂಜೆ ಧಾರ್ಮಿಕ ಸಭಾ ಅಧ್ಯಕ್ಷತೆ ವಹಿಸಿದ ಪೂಜಾ ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ;
ವರದಿ/ ಚಿತ್ರ :ಈ ಮೀಡಿಯಾ ಬೆಳ್ಳಣ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಟ್ಟೆ ಕಾರ್ಯಕ್ಷೇತ್ರದ ಬೆಳ್ಳಣ್ ವಲಯದಿಂದ ಸಾಮೂಹಿಕ ವರಮಹಾಲಕ್ಷ್ಮಿಪೂಜೆ ಶುಕ್ರವಾರ ಶ್ರೀಕೇಶವ ಭಜನಾ ಮಂಡಳಿ ಪರಪ್ಪಾಡಿ ನಿಟ್ಟೆ ಇಲ್ಲಿ ವಿಜೃಂಭಣೆಯಿಂದ...
