ಉಡುಪಿ ಪೊಲೀಸರಿಂದ ರೌಡಿ ಶೀಟರ್ಗಳಾದ ಮನೋಜ್ ಕೋಡಿಕೆರೆ ಹಾಗೂ ಚೇತು ಪಡಿಲ್ ಸೆರೆ;
ವರದಿ / ಚಿತ್ರ : ಕುಂದೇಶ್ವರ ಬುಲೆಟಿನ್ ಉಡುಪಿ/ ಮಂಗಳೂರು : ಕೊಲೆ, ಕಿಡ್ನ್ಯಾಪ್, ಸುಲಿಗೆಯಂತಹ ಅಪರಾಧ ಕೃತ್ಯಗಳನ್ನೆಸಗಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳು ಕಾನೂನಿನ ಬಲೆಗೆ ಬಿದ್ದಿದ್ದಾರೆ!ಸಾರ್ವಜನಿಕರು ನೀಡಿದ ಖಚಿತ...
