ಬೆಳಪು ನಿರ್ಮಾಣ ಹಂತದ ಸ್ನಾತಕೋತ್ತರ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಭೇಟಿ : ಶೇ. 80 ಕಾಮಗಾರಿ ಮುಗಿದಿದ್ದು, 20 ಶೇ. ಕಾಮಗಾರಿ ಬಾಕಿ ಉಳಿದಿದೆ ;
ವರದಿ/ ಚಿತ್ರ :ಈ ಮೀಡಿಯಾ ಬೆಳಪು : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ನಾತಕೋತ್ತರ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಭೇಟಿ ನೀಡಿದರು....
