September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನ

ಗ್ಯಾನ್ ಜಿ ಪಾಲನ್ ಕೊಡವೂರುರವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪುರಸ್ಕಾರ: ಪ್ರಶಸ್ತಿ ಪತ್ರ ವಿತರಿಸಿದ ಮಂಗಲಯಾನದ ರೂವಾರಿ ಡಾ. ಸೋಮನಾಥ್;

ವರದಿ/ ಚಿತ್ರ :ಈ ಮೀಡಿಯಾ

ಉಡುಪಿ:ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಗ್ಯಾನ್ ಜಿ ಪಾಲನ್ ರವರಿಗೆ ಅಪ್ ಗ್ರೇಡ್ ಇಸ್ರೋ ವಿಸಿಟ್ ಮತ್ತು ನ್ಯಾಷನಲ್ ಟಾಪರ್ ಅವಾರ್ಡ್ ಮಂಗಲಯಾನದ ರೂವಾರಿ ಡಾ. ಸೋಮನಾಥ್ ರವರು, ಬೆಂಗಳೂರಿನ ಶೇಷಾದ್ರಿ ಪುರಂನಲ್ಲಿರುವ ಇಸ್ಕಾನ್ ಕೇಂದ್ರದಲ್ಲಿ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪ್ರಶಸ್ತಿ ಪತ್ರ ಹಾಗೂ ಸೈಕಲ್ ನೀಡಿ ಪುರಸ್ಕರಿಸಿದರು.

ಭಾರತದಾದ್ಯಂತ ಮೂರು ಲಕ್ಷ ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ, ನೂರಿಪ್ಪತ್ತು ಮಕ್ಕಳು ಬೇರೆ ಬೇರೆ ರಾಜ್ಯದಿಂದ ಆಯ್ಕೆ ಆಗಿದ್ದಾರೆ.

ಕೊಡವೂರು ಬಾಚನಬೈಲು ನಿವಾಸಿ ಗಣೇಶ್ ಹಾಗೂ ಅಂಬಾ ಜಿ ಪಾಲನ್ ರವರ ಪುತ್ರ ಗ್ಯಾನ್ ಜಿ ಪಾಲನ್ ರವರು ವ್ಯಾಲ್ಯೂ ಎಜುಕೇಶನ್ ನಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ.

Related posts

ಬಂಟ್ವಾಳ: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತಎಲ್ ಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ;

Voiceoftulunadu

ಅಸಾಧಾರಣ ಪ್ರತಿಭೆ, ಪುಟ್ಟ ವಿಸ್ಮಯ ‘ಅನ್ವಿ. ಕೆ’: ಕಠಿಣ ಪರಿಶ್ರಮಕ್ಕೊಂದು ಭವ್ಯ ನಮನ ;

Voiceoftulunadu

ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ. ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರೆ ;

Voiceoftulunadu

Leave a Comment