ಖಾಕಿ ಕಳಚಿದರೂ ಅಳಿಯದ ಜನಪರ ಕಾಳಜಿ: ‘ಟೈಗರ್’ ರವಿ ಅವರ ನಿವೃತ್ತಿ ಪಯಣಕ್ಕೆ ಒಂದು ಭಾವಾಭಿವಾದನ:
ಬರಹ/ಚಿತ್ರ: ಸತೀಶ್ ಶೆಟ್ಟಿ ಚೇರ್ಕಾಡಿ ಪೊಲೀಸ್ ಇಲಾಖೆ ಎಂದರೆ ಕೇವಲ ಲಾಠಿ, ಬಂದೂಕು, ಅಥವಾ ಬರೀ ಕಾನೂನಿನ ಕಟ್ಟುಪಾಡುಗಳಲ್ಲ; ಅದು ನೊಂದವರಿಗೆ ಆಸರೆ, ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿ ಮತ್ತು ಸಮಾಜದ ಶಾಂತಿಗಾಗಿ ತಮ್ಮ...
