ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಭಜನಾ ಮಂಡಳಿಯ ವತಿಯಿಂದ ನುಡಿ ನಮನ;
ವರದಿ ಚಿತ್ರ: ಈ ಮೀಡಿಯಾ . ಕಾಪು: ಹಿರಿಯ ಶಿಕ್ಷಕ, ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಕೃಷ್ಣಮೂರ್ತಿ ಭಟ್ ಅವರ ಸ್ಮರಣಾರ್ಥ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ...
